ಇತ್ತೀಚಿನ
ದಿನಗಳಲ್ಲಿ ಆದಾಯ ತೆರಿಗೆ ಎನ್ನುವ
ಪದವು ಎಲ್ಲ ಉದ್ಯೋಗಿಗಳ ದೈನಂದಿನ
ಮಾತಿನ ವಿಷಯವೇ ಆಗಿದೆಯೆಂದರೆ
ಅತಿಶಯೋಕ್ತಿಯಾಗದು. ಮಾಸಿಕ
ವೇತನದಿಂದ ಕಡಿತಗೊಳಿಸಿ (TDS)ಇಲಾಖೆಗೆ
ಪಾವತಿಸುವುದು ಖಡ್ಡಾಯವಾಗಿದೆ.
ಪ್ರತಿಯೊಬ್ಬ
ಉದ್ಯೋಗಿಯ ವಾರ್ಷಿಕ ಆದಾಯವನ್ನು
ಮುಂಗಡವಾಗಿ ಅಂದಾಜು ಮಾಡಿ ಆದಾಯ
ತೆರಿಗೆಯನ್ನು ಲೆಕ್ಕಹಾಕಿ ಪ್ರತಿ
ತಿಂಗಳ ವೇತನದಿಂದ ಕಡಿತಮಾಡಿ
ಇಲಾಖೆಗೆ ಪಾವತಿಸುವ ಕರ್ತವ್ಯವನ್ನು
ಆಯಾ DDO ಗೆ
ವಹಿಸಿಕೊಡಲಾಗಿದೆ.
ಇದರಲ್ಲಿ
ನಿರ್ಲಕ್ಯ್ಷವಾದರೆ DDO
ಗೆ ದಂಡನೆಯ
ಭೂತವೂ ಇದೆ.